Search This Blog

SUBJECT oriented kavana

SUBJECT ORIENTED ಕವನ


ಗಣಕಯಂತ್ರದ ಬಗೆಗೆ


ಅಣಕವಾಡುವರು ಎಲ್ಲ,


ಜಗವ ಇಣುಕಲು ಬೇಕು


ಈ ಪುಟ್ಟ ಪರದೆ.


ಇರಲಿ ನಮ್ಮ creativityಯೆಡೆಗೆ


ನಿಮ್ಮ ಗಮನ,


ಅದಕಾಗಿ ಬರೆದಿಹೆನು ಈ


subject oriented ಕವನ.


keyboard ನ ಪುಟ್ಟ ಅಕ್ಷರಗಳು ನಾವು,


ಜೊತೆ ಸೇರಿ ಬರೆಯುವೆವು softwareನ ಕವನ.


ಯಾವ program ಇರಲಿ...


ಮರೆಯಲಾಗುವುದೇ main ಅನ್ನ?


ನಮ್ಮ main function ನೀವು..


ಗುರುಗಳೇ ನಿಮಗೆ ನಮ್ಮ ನಮನ.


ನಮಗಿಹುದು ಆ destination ಕಡೆ ಗಮನ,


ಅದಕಾಗಿ search ಮಾಡಿಹೆವು ಈ source codeಅನ್ನ.


complete graphನ ಚುಕ್ಕಿಗಳು ನಾವು...


ಸ್ನೆಹದಾ algorithmನ stepಗಳು ನಾವು...


error ಇಲ್ಲದಂತೆ execute ಆಗುವೆವು..


ನಿಮ್ಮ ROMಅಲ್ಲಿ storeಆಗುವೆವು ನಾವು.


-ಸೌರಭಾ.ಭಟ್

No Response to "SUBJECT oriented kavana"

Post a Comment